ಬ್ಲಾಗ್

ಭಾರತದ ಭಾಷೆಗಳ ಸಮ್ಮೋಹನಗೊಳಿಸುವ ಗುಣ ಜರ್ಮನ್ನರಿಗೇಕೆ ಇಷ್ಟವಾಗುವುದಿಲ್ಲ?

ಸ್ಮರಣೆ (ಸ್ಮೃತಿ) ಎನ್ನುವುದು ಇಂದು ಬಹು ಮುಖ್ಯವಾದ ವಿಷಯವಾಗಿರುವುದೇಕೆ? ಸಮಾಜದಲ್ಲಿ ಮಹತ್ವವಾದ ಬದಲಾವಣೆ ಸಂಭವಿಸಿ, ಘಟನಾವಳಿಗಳ ಹರಿವು ಒಡೆದಾಗ, ಸ್ಮರಣೆ ಎನ್ನುವುದು ಅಧ್ಯಯನದ ವಿಷಯವಾಗುತ್ತದೆ. ಉದಾಹರಣೆಗೆ ಅಮೇರಿಕಾದ 9/11 ಘಟನೆಯು ಸಮಾಜವನ್ನು ಛಿದ್ರಗೊಳಿಸಿತು, ಆದ್ದರಿಂದ ಹಠಾತ್ತಾಗಿ ನಮ್ಮೆಲ್ಲರ ಗಮನ ಸ್ಮರಣೆಯ ಕಡೆಗೆ ಹರಿಯುತ್ತದೆ. ಹಾಗಾಗಿ ನಾವು ಯಾರು, ನಾವೇಕೆ ಹೀಗೆ ಎಂಬುದನ್ನು ತಿಳಿಯುವ ಪ್ರಾಮುಖ್ಯತೆ ಬರುವುದು ಸಮಾಜದಲ್ಲಿರುವ ಬಿರುಕಿನಿಂದ. ಈ ಕ್ಷಣಕ್ಕೆ ಸಮಾಜದಲ್ಲಿ ಬಿರುಕಾಗಿದೆ ಹಾಗೂ ಮತ್ತಷ್ಟು ಬಿರುಕಾಗುತ್ತಲಿದೆ ಎಂದು

Read More

ಹಿಂದೂ ಮಂದಿರಗಳು ಸರ್ಕಾರದ ನಿಯಂತ್ರಣದಲ್ಲಿರುವ ಪರಿಣಾಮಗಳೇನು?

ಸರ್ಕಾರದ ಹಿಡಿತದಲ್ಲಿರುವ ಹಿಂದೂ ಮಂದಿರಗಳ ವ್ಯವಹಾರಗಳನ್ನು ನೋಡೋಣ. ಇದರ ಉದಾಹರಣೆಗಳು ಬಹಳಷ್ಟಿವೆ. ವಾರದಿಂದ ವಾರಕ್ಕೆ ನಾವು ತಿರುಪತಿ ತಿರುಮಲ ದೇವಾಲಯದ ಅರ್ಚಕರ ವಿವಾದ ಕೇಳುತ್ತೇವೆ. ಅದರಲ್ಲಿ ಹಲವಾರು ದೃಷ್ಟಿಕೋನಗಳಿವೆ, ಉದಾಹರಣೆಗೆ ಮಂತ್ರ ಉಚ್ಛಾರಣೆಗೆ ತಡೆ, ಇತ್ಯಾದಿ. ಮಂದಿರಗಳ ವಾಣಿಜ್ಯೀಕರಣ, ಹಣದ ನೆರವಿನಿಂದ ವಿಭಿನ್ನ ರೀತಿಯ ಉಪಚಾರ ಒದಗಿಸುವ ಹಲವಾರು ಸೇವೆಗಳಿದ್ದು, ಕೇವಲ ಈ ಪೂಜೆಗಳಿಗೆ ಮಾತ್ರ ಜನರು ಪಾಲ್ಗೊಳ್ಳುವುದು, ಹೀಗೆ ಬಹಳಷ್ಟು ದುರುಪಯೋಗ ಹಾಗೂ ದುರ್ಬಳಕೆಗಳಾಗುತ್ತಿವೆ. ಇವೆಲ್ಲಾ ಇದರ ಪರಿಣಾಮಗಳು.

Read More

10ನೇ ಶತಮಾನದ ಭಾರತೀಯ ಚಿತ್ರಕಲೆಯಲ್ಲಿರುವ ಭಾವಚಿತ್ರಗಳು | ಬಿನೋಯ್ ಬೆಹ್ಲ್

ಈಗ ದೊರೆ ರಾಜ ರಾಜ ಚೋಳ ತನ್ನ ಗುರು, ಗುರು ಕರುವುರಾರ್ ಇವರ ಜೊತೆಗಿರುವ ಚಿತ್ರವನ್ನು ನೋಡೋಣ. ಇದು ಭಾರತದ ಚಿತ್ರಕಲೆ ಇತಿಹಾಸದಲ್ಲಿ ಉಳಿದುಕೊಂಡಿರುವ ಪೂರ್ವಕಾಲಿಕ ಭಾವಚಿತ್ರ. ಹಾಗೂ ಇದು ಹತ್ತನೆಯ ಶತಮಾನದ ಅಂತ್ಯದ ಕಾಲಮಾನಕ್ಕೆ ಸೇರಿರುತ್ತದೆ. ಭಾರತದ ಕಲೆಯ ಬಗ್ಗೆ ಒಂದು ಅದ್ಭುತವಾದ ವಿಚಾರವೆಂದರೆ, ಸುಮಾರು ಒಂದು ಸಾವಿರದ ಐನೂರು ವರ್ಷಗಳಲ್ಲಿ, ಸಾವಿರಾರು ಆಕೃತಿಗಳು, ಮೂರ್ತಿಗಳು, ಪ್ರಾಣಿಗಳು, ಸುಂದರವಾದ ಹೂವುಗಳು, ಹಣ್ಣುಗಳು ಮತ್ತು ಸಾಮಾನ್ಯ ಮಾನವನನ್ನು ಸೃಷ್ಟಿಸಿ ತೋರಿಸಲಾಗಿದೆ.

Read More

ಹಿಂದೂ ಮಂದಿರಗಳನ್ನು ಹಿಂದೂಗಳಿಗೆ ಪುನಃಸ್ಥಾಪಿಸುವಂತೆ ಅನುಚ್ಚೇದ 26ರ ತಿದ್ದುಪಡಿ

ಹೀಗೆ ಈ ಎಲ್ಲಾ ದಾಖಲೆಗಳ ಪರಿಣಾಮವಾಗಿ ನಾವು ಕೇಳುತ್ತಿರುವುದು ಅಥವಾ ಸನ್ನದುವಿನ ಮೊದಲನೇ ಅಂಶದ ಆರಂಭಿಕ ಉಪ ಬೇಡಿಕೆಗಳ ಭಾಗವಾಗಿ ಕೋರಿಕೊಳ್ಳುವುದೇನೆಂದರೆ, ಅನುಚ್ಚೇದ 26ನ್ನು ತಿದ್ದುಪಡಿಸಿ, ಹಿಂದೂ ಮಂದಿರಗಳನ್ನು ಹಿಂದೂಗಳ ಸ್ವಾಧೀನಕ್ಕೆ ಒಪ್ಪಿಸುವುದು. ಸದ್ಯದ ಅನುಚ್ಚೇದದಲ್ಲಿನ ಒಂದು ವಾಕ್ಯಾಂಶವನ್ನು ನೀವು ನೆನಪಿಸಿಕೊಳ್ಳಬಹುದಾದರೆ, ಅದರಲ್ಲಿ, ಸರ್ಕಾರವು ಯಾವುದೇ ಧಾರ್ಮಿಕೇತರ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಬಹದು ಎಂದು ಹೇಳಲಾಗಿದೆ. ನಾವು ಕೇಳುತ್ತಿರುವುದೇನೆಂದರೆ, ಈ ಅನುಚ್ಛೇದ ಒಳಗೊಂಡಿರುವ ಯಾವುದೇ ಅಂಶವನ್ನು ಪರಿಗಣಿಸದೇ, ಸರ್ಕಾರವು ಧಾರ್ಮಿಕ ಉದ್ದೇಶಗಳಿಗೆ

Read More

ಸಾವರ್ಕರ್ ಬದುಕಿನ ಆರಂಭಿಕ ದಿನಗಳು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಚ್ಚಾಗದ ಕೆಲವು ಅಧ್ಯಾಯಗಳು

Translation Credits: Sindhu Nag. https://www.youtube.com/watch?time_continue=57&v=b-HBez5jnHM?cc_lang_pref=kn&cc_load_policy=1 ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವನ್ನು ಹೊಸದೊಂದು ಆಯಾಮದಿಂದ ನಾವು ಗಮನಿಸಿದ್ದೇ ಆದ್ದಲ್ಲಿ ಅದರ ಇಡೀ ನಿರೂಪಣೆಯೇ  ಬದಲಾಗುತ್ತಾ ಹೋಗುತ್ತದೆ. ಕ್ರಾಂತಿಕಾರಿಗಳನ್ನು ಕೇಂದ್ರವಾಗಿಟ್ಟುಕೊಂಡು ಅವರ ಸಿದ್ಧಾಂತಗಳ ದೃಷ್ಟಿಯಲ್ಲಿ ಇಡಿಯ ಹೋರಾಟವನ್ನು ಗಮನಿಸಿದಾಗ ನಮ್ಮ ಮುಂದೆ ಹೊಸದೊಂದು ಚಿತ್ರಣ ತೆರೆದುಕೊಳ್ಳುತ್ತಾ ಹೋಗುತ್ತದೆ. ಸಹಜವಾಗಿ ನಾಯಕರು, ಹೀರೋಗಳು ಬದಲಾಗುತ್ತಾರೆ. ಯಾರನ್ನು ಮಂದಗಾಮಿಗಳೆಂದು ಕರೆಯುತ್ತೇವೆಯೋ ಅವರನ್ನು ಯಾವುದೋ ಸಿದ್ಧಾಂತಕ್ಕೆ "ನಿಷ್ಠಾವಂತ"ರೆಂದು ಭಾವಿಸಬೇಕಾಗುತ್ತದೆ. ಹಾಗೆಯೇ ಯಾರನ್ನು ಅಂದು ತೀವ್ರಗಾಮಿಗಳು ಎಂದು ಕರೆದರೋ ಅವರೆಲ್ಲಾ ಅಪ್ಪಟ

Read More

ಜಿಹಾದ್ ಮತ್ತು ಮುಸ್ಲಿಂ ಧರ್ಮಶಾಸನ ಕುರಿತು ಡಾ. ಬಿ.ಆರ್. ಅಂಬೇಡ್ಕರ್ ಅವರ ಅಭಿಪ್ರಾಯಗಳು

https://www.youtube.com/watch?v=q6Ne9WtypyQ?cc_lang_pref=kn&cc_load_policy=1 ಮುಸ್ಲಿಮರ ಮಾತೃಭೂಮಿಯ(ಭಾರತ), ದೇಶನಿಷ್ಠೆ ಬಗ್ಗೆ ಅಂಬೇಡ್ಕರ್ ಬರೆಯುತ್ತಾರೆ: "ಇಸ್ಲಾಂನ ಸಿದ್ದಾಂತಗಳಲ್ಲಿ ವಿಶೇಷ ಗಮನಕೊಡ ಬೇಕಾದ ಒಂದು ಸಿದ್ದಾಂತ ಹೇಳುತ್ತದೆ; ಯಾವ ದೇಶದಲ್ಲಿ ಮುಸ್ಲಿಂನ ಶಾಸನ  ಇರುವುದಿಲ್ಲವೋ. ಅಲ್ಲಿ ಮುಸ್ಲಿಂ ಕಾನೂನು ಮತ್ತು ಸ್ಥಳೀಯ ಕಾನೂನಿನ ಮದ್ಯೆ ಯಾವಾಗಲಾದರೂ ತಿಕ್ಕಾಟ ಉಂಟಾದಲ್ಲಿ ಇಸ್ಲಾಮಿಕ್ ಕಾನೂನೇ ಮೇಲುಗೈ ಸಾಧಿಸಬೇಕು, ಮತ್ತು ಪ್ರತಿ ಮುಸಲ್ಮಾನನೂ ಮುಸ್ಲಿಂ ಕಾನೂನನ್ನು ಪಾಲಿಸುವುದು ಹಾಗು ಸ್ಥಳದ ಕಾನೂನನ್ನು ನಿರಾಕರಿಸುವುದು ಸರಿಯೆಂದು ಸಾಧಿಸಬೇಕು." ಮುಂದಿನ ಹೇಳಿಕೆ ಎತ್ತಿ ತೋರಿಸುತ್ತ: "ಒಬ್ಬ

Read More

ಗುರು ತೇಜ್ ಬಹದ್ದೂರರ ಬಲಿದಾನ ಮತ್ತು ಔರಂಗಜೇಬನೊಂದಿಗೆ ಅವರ ಸಂವಾದ

https://youtu.be/DBFIiqysBIY?cc_lang_pref=kn&cc_load_policy=1 ಗುರುದೇವ : "೩೦೦ ವರುಷಗಳ ಹಿಂದೆ ಭಾರತವನ್ನು ಔರಂಗಜೇಬ್ ಎಂಬ ಕ್ರೂರಿಯಾದ ರಾಜನು ಆಳುತಿದ್ದ. ಅವನು ತನ್ನ ಸಹೋದರನನ್ನು ಕೊಂದು, ತನ್ನ ತಂದೆಯನ್ನು ಬಂಧಿಯಾಗಿಸಿ , ಸಿಂಹಾಸನವನ್ನು ಆಕ್ರಮಿಸಿದ್ದ. ಅವನು ಭಾರತವನ್ನು ಒಂದು ಮುಸಲ್ಮಾನ ದೇಶವನ್ನಾಗಿ ಬದಲಾಯಿಸಬೇಕೆಂದು ನಿರ್ಧಾರ ಮಾಡಿದನು. " ಆದಿತ್ಯ : "ಯಾಕೆ ಗುರುದೇವ" ಗುರುದೇವ : "ಮುಸಲ್ಮಾನರು ಅಳುತ್ತಿದ್ದ ಇತರ ದೇಶಗಳು ಇಸ್ಲಾಮೀಕರಣಗೊಂಡಿದ್ದವು, ತಾನು ಆಳುತ್ತಿದ್ದ ದೇಶವನ್ನು ಇಸ್ಲಾಮೀಕರಣಗೊಳಿಸಲು ನಿರ್ಧಾರ ಮಾಡಿದನು. ಅವನು ಹಿಂದೂಗಳನ್ನು ಮತಾಂತರಿಸಲು ಜಿಜಿಯಾ ಎಂಬ

Read More

Gang-ನಗರ ನಕ್ಸಲರ ಸತ್ಯ ಮತ್ತು ಪ್ರಶಸ್ತಿ ವಪ್ಸಿ ಚಳುವಳಿ

https://www.youtube.com/watch?v=pg_hnr7BLU0&t=7s?cc_lang_pref=kn&cc_load_policy=1 ಪ್ರಶಸ್ತಿ ವಪ್ಸಿ ಚಳುವಳಿ, ನಾನು ಹೇಳಬೇಕೆಂದರೆ, ದಿವಂಗತ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸೋದರ ಸೊಸೆ ನಯನತಾರಾ ಸೆಹಗಲ್ ನೇತೃತ್ವ ವಹಿಸಿದ್ದರು. ಇದು ತುಂಬಾ ಆಶ್ಚರ್ಯಕರವಾಗಿದೆ, ಕಾಶ್ಮೀರಿ ಆಗಿರುವುದರಿಂದ, ಕಾಶ್ಮೀರಿಗಳ ವಿರುದ್ಧದ ನರಮೇಧದಿಂದ ಅವಳು ಎಂದಿಗೂ ಮನನೊಂದಿಲ್ಲ. ಕಾಶ್ಮೀರಿಗಳನ್ನು ತಮ್ಮ ಸ್ಥಳಗಳಿಂದ ಓಡಿಸಲಾಯಿತು ಮತ್ತು ನಂತರ ಅವರನ್ನು ಓಡಿಹೋಗುವಂತೆ ಮಾಡಲಾಗುತ್ತದೆ. ಆದರೆ ಯಾವುದೂ ಅವಳ ಮೇಲೆ ಪರಿಣಾಮ ಬೀರಿಲ್ಲ, ಮತ್ತು ಅವರು 1986 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ

Read More

ಎಕ್ಸ್ಪೋಸಿಂಗ್ ಅರ್ಬನ್ ನಕ್ಸಲ್ಸ್ ಅಂಡ್ ದೇರ್ ಮಾಸ್ಟರ್ಮೈಡ್ಸ್ – ಹರಿತಾ ಪುಸಾರ್ಲಾ ಸ್ಪೀಕ್ಸ್

https://www.youtube.com/watch?v=0sY3BfM83RM&t=1s?cc_lang_pref=kn&cc_load_policy=1 ಈ ಎಡಪಂಥೀಯ ವಿಚಾರವಾದಿಗಳು, ಸ್ವಾತಂತ್ರ್ಯದ ನಂತರ ಭಾರತದಾದ್ಯಂತ ಸಮಾನಾಂತರ ಆಡಳಿತ ಜಾಲವನ್ನು ನಡೆಸುತ್ತಿದ್ದಾರೆ ಮತ್ತು ಅವು ಹೆಚ್ಚು ಸಂಘಟಿತವಾಗಿವೆ. ಈ ಎಲ್ಲಾ ಸಂಸ್ಥೆಗಳು ವಿದೇಶಿ ಹಣವನ್ನು ಪಡೆಯುತ್ತವೆ ಮತ್ತು ಒಂದು ರೀತಿಯ ನಿರೂಪಣೆಗಳು ಅಥವಾ ಅವರು ಮಂಡಿಸಿದ ವಾದಗಳು ತಮ್ಮ ಸಹೋದರಿ ಸಂಸ್ಥೆಗಳಿಂದ ನಿರಂತರವಾಗಿ ಬೆಂಬಲಿತವಾಗಿವೆ. ನಾನು ಹೇಳಿದಂತೆಯೇ, ಕಾಶ್ಮೀರಿ ಪ್ರತ್ಯೇಕತಾವಾದಿಗಳ ಆಕಾಂಕ್ಷೆಗಳನ್ನು ಬಲಪಡಿಸುತ್ತಿರುವ ಜಮ್ಮು ಕಾಶ್ಮೀರ ಸಂಘಟನೆಯು ಕಾಶ್ಮೀರಿಗಳ ಅಭಿಪ್ರಾಯಗಳನ್ನು ರೂಪಿಸುವಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿದೆ. ಮಾವೋಸಿಟ್‌ಗಳು, ಎಡಪಂಥೀಯರು

Read More

ಹಿಂದೂಗಳು ಇಸ್ಲಾಮಿಕ್ ದುಷ್ಕೃತ್ಯಗಳನ್ನು ಹೇಗೆ ತಡೆಗಟ್ಟುತ್ತಾ ಮತ್ತು ಅವನ್ನು ಹೇಗೆ ಮೀರಿಸಿದರು

https://youtu.be/Nnp4x0eG7Z0?cc_lang_pref=kn&cc_load_policy=1 ಈಗ ನಾನು ಹಿಂದೂ ಪ್ರತಿರೋಧವನ್ನು ಕುರಿತು ಮಾತನಾಡುತ್ತಿದ್ದೇನೆ, ವಿಷಯದ ಇತರ ಭಾಗ ಸ್ವಲ್ಪವೇ. ಹಿಂದೂ ಪ್ರತಿರೋಧವನ್ನು ಏನು ಸೃಷ್ಟಿಸಿದೆ? ಭಯೋತ್ಪಾದನೆಗೆ ಅವರು ಶರಣಾಗುತ್ತಾರೆಯಾ? ತಮ್ಮ ಪವಿತ್ರ ಸ್ಥಳಗಳನ್ನು ಅಪವಿತ್ರಗೊಳಿಸಿದಾಗ ಅವರು ಹೇಗೆ ನಿಭಾಯಿಸಿದರು? ಸಾಂಪ್ರದಾಯಿಕ ಮಾನಸಿಕ ಸಿದ್ಧಾಂತಗಳು ದೊಡ್ಡ ಸಂಖ್ಯೆಯಲ್ಲಿರುವ ಜನರು ಹೇಗೆ ಇಂತಹ ಕ್ರೂರತೆಯನ್ನು ಪ್ರತಿರೋಧಿಸಿದರು ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. 11 ನೇ ಶತಮಾನದಲ್ಲಿ ಆಕ್ರಮಣಗಳು ಪ್ರಾರಂಭವಾದಾಗ ನಾವು ಬಹಳಷ್ಟು ಪ್ರಮಾಣದ ಕ್ರೂರತೆಯನ್ನು ಎದುರಿಸುತ್ತಿದ್ದೆವು ಮತ್ತು ಇತರ ಭಾಗಗಳಲ್ಲಿ

Read More