Home > ಅಕ್ರಮ ವಲಸೆ

ಸಾವರ್ಕರ್ ಬದುಕಿನ ಆರಂಭಿಕ ದಿನಗಳು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಚ್ಚಾಗದ ಕೆಲವು ಅಧ್ಯಾಯಗಳು

Translation Credits: Sindhu Nag. https://www.youtube.com/watch?time_continue=57&v=b-HBez5jnHM?cc_lang_pref=kn&cc_load_policy=1 ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವನ್ನು ಹೊಸದೊಂದು ಆಯಾಮದಿಂದ ನಾವು ಗಮನಿಸಿದ್ದೇ ಆದ್ದಲ್ಲಿ ಅದರ ಇಡೀ ನಿರೂಪಣೆಯೇ  ಬದಲಾಗುತ್ತಾ ಹೋಗುತ್ತದೆ. ಕ್ರಾಂತಿಕಾರಿಗಳನ್ನು ಕೇಂದ್ರವಾಗಿಟ್ಟುಕೊಂಡು ಅವರ ಸಿದ್ಧಾಂತಗಳ ದೃಷ್ಟಿಯಲ್ಲಿ ಇಡಿಯ ಹೋರಾಟವನ್ನು ಗಮನಿಸಿದಾಗ ನಮ್ಮ ಮುಂದೆ ಹೊಸದೊಂದು ಚಿತ್ರಣ ತೆರೆದುಕೊಳ್ಳುತ್ತಾ ಹೋಗುತ್ತದೆ. ಸಹಜವಾಗಿ ನಾಯಕರು, ಹೀರೋಗಳು ಬದಲಾಗುತ್ತಾರೆ. ಯಾರನ್ನು ಮಂದಗಾಮಿಗಳೆಂದು ಕರೆಯುತ್ತೇವೆಯೋ ಅವರನ್ನು ಯಾವುದೋ ಸಿದ್ಧಾಂತಕ್ಕೆ "ನಿಷ್ಠಾವಂತ"ರೆಂದು ಭಾವಿಸಬೇಕಾಗುತ್ತದೆ. ಹಾಗೆಯೇ ಯಾರನ್ನು ಅಂದು ತೀವ್ರಗಾಮಿಗಳು ಎಂದು ಕರೆದರೋ ಅವರೆಲ್ಲಾ ಅಪ್ಪಟ

Read More