ಗುರು ತೇಜ್ ಬಹದ್ದೂರರ ಬಲಿದಾನ ಮತ್ತು ಔರಂಗಜೇಬನೊಂದಿಗೆ ಅವರ ಸಂವಾದ
https://youtu.be/DBFIiqysBIY?cc_lang_pref=kn&cc_load_policy=1 ಗುರುದೇವ : "೩೦೦ ವರುಷಗಳ ಹಿಂದೆ ಭಾರತವನ್ನು ಔರಂಗಜೇಬ್ ಎಂಬ ಕ್ರೂರಿಯಾದ ರಾಜನು ಆಳುತಿದ್ದ. ಅವನು ತನ್ನ ಸಹೋದರನನ್ನು ಕೊಂದು, ತನ್ನ ತಂದೆಯನ್ನು ಬಂಧಿಯಾಗಿಸಿ , ಸಿಂಹಾಸನವನ್ನು ಆಕ್ರಮಿಸಿದ್ದ. ಅವನು ಭಾರತವನ್ನು ಒಂದು ಮುಸಲ್ಮಾನ ದೇಶವನ್ನಾಗಿ ಬದಲಾಯಿಸಬೇಕೆಂದು ನಿರ್ಧಾರ ಮಾಡಿದನು. " ಆದಿತ್ಯ : "ಯಾಕೆ ಗುರುದೇವ" ಗುರುದೇವ : "ಮುಸಲ್ಮಾನರು ಅಳುತ್ತಿದ್ದ ಇತರ ದೇಶಗಳು ಇಸ್ಲಾಮೀಕರಣಗೊಂಡಿದ್ದವು, ತಾನು ಆಳುತ್ತಿದ್ದ ದೇಶವನ್ನು ಇಸ್ಲಾಮೀಕರಣಗೊಳಿಸಲು ನಿರ್ಧಾರ ಮಾಡಿದನು. ಅವನು ಹಿಂದೂಗಳನ್ನು ಮತಾಂತರಿಸಲು ಜಿಜಿಯಾ ಎಂಬ
Read More